Events
ವಾಜಪೇಯಿ ಕಪ್ - 2022 20ನೇ ವಾಜಪೇಯಿ ಕಪ್ ಬುಧವಾರ, 21-12-2022 ರಂದು 20 ಮಹಿಳಾ ಸಾಧಕಿಯರಿಂದ ಉದ್ಘಾಟನೆಗೊಂಡ ಅದ್ಬುತ ಕ್ಷಣಗಳು. ಅಜಾತ ಶತ್ರು, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ನಡೆಯುವ ಈ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮ ಪ್ರತಿದಿನ ಸಾಯಂಕಾಲ 5:00 ಗಂಟೆಗೆ ಸ್ವಾಮಿ ವಿವೇಕಾನಂದ ಆಟದ ಮೈದಾನ, ಶಂಕರಮಠ ಸರ್ಕಲ್ ನಲ್ಲಿ 25-12-2022 ರ ವರೆಗೆ ನಡೆಯುತ್ತದೆ. ಬನ್ನಿ, ಭಾಗವಹಿಸಿ, ಯಶಸ್ವಿಗೊಳಿಸಿ...
ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಟಿ ರವಿ, ಮತ್ತಿತ್ತರ ಗಣ್ಯರೊಂದಿಗೆ ಭಾಗವಹಿಸಲಾಯಿತು. Took part in the inaugural ceremony of ‘Shri Kshetra Taileshwara Ganiga Mahasamsthana Mata’ along with Shri B. S. Yediyurappa, BJP National General Secretary Shri CT Ravi, and other dignitaries.
ಬೆಂಗಳೂರು; ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಕಾಮಾಕ್ಷಿಪಾಳ್ಯದಲ್ಲಿಂದು ಅಂಬಾ ಮಹೇಶ್ವರಿ ಶ್ರೀ ಆಂಜನೇಯ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವನು ದಿವ್ಯಾನಂದ ಸ್ವಾಮೀಜಿ ಅನುಪಸ್ಥಿತಿಯಲ್ಲಿ ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಎತ್ತಿನಬಂಡಿ ನಡೆಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ ಗೋಪಾಲಯ್ಯ ಎಸ್.ಹರೀಶ್ ,ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ ಜಯರಾಮಯ್ಯ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು